ದಿಗಂತ ವರದಿ ರಾಯಚೂರು:
ಅಂಚೆ ಮತ ಎಣಿಕೆ ಮುಕ್ತಾಯವಾಗಿದ್ದು ಇದರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಿ.ಕುಮಾರ ನಾಯಕ ಮುನ್ನಡೆ ಸಾಧಿಸಿದ್ದಾರೆ.
ಬಿಜೆಪಿಯ ಅಮರೇಶ್ವರ ನಾಯಕ್-20600 ಮತ್ತು ಕಾಂಗ್ರೆಸ್ಸಿನ ಜಿ.ಕುಮಾರ ನಾಯಕ-23001 ಮತಗಳನ್ನು ಪಡೆದುಕೊಂಡಿದ್ದಾರೆ.
ಕಾಂಗ್ರಸ್ಸಿನ ಜಿ.ಕುಮಾರ ನಾಯಕ 2401 ಮತಗಳಿಂದ ಆರಂಭಿಕ ಹಂತದಲ್ಲಿ ಮುನ್ನಡೆ ಸಾಧಿಸಿದ್ದಾರೆ.