ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ಕಂಗನಾ ರಣಾವತ್ ವೈಪ್ಲಸ್ ಭದ್ರತೆಯೊಂದಿಗೆ ಸ್ಟ್ರೀಟ್ ಶಾಪಿಂಗ್ ಮಾಡಿದ್ದಾರೆ.
ಸಾಮಾನ್ಯವಾಗಿ ಹೀರೋಯಿನ್‌ಗಳು ಹಾಕುವ ಬಟ್ಟೆ ಕಾಸ್ಟ್ಲಿ ಬ್ರಾಂಡ್‌ಗಳಾಗಿರುತ್ತದೆ. ಆದರೆ ಕಂಗನಾ ಈ ಬಾರಿ ಲೋಕಲ್ ಸ್ಟ್ರೀಟ್ ಶಾಪಿಂಗ್ ಮಾಡಿ ಜನರ ಗಮನಸೆಳೆದಿದ್ದಾರೆ.
ಐದು ವರ್ಷವಾಯ್ತು ಈ ರೀತಿ ಸ್ಟ್ರೀಟ್ ಶಾಪಿಂಗ್ ಮಾಡಿ ಎಂದು ಹೇಳಿಕೊಂಡಿದ್ದಾರೆ. ಆದರೆ ಕೆಲವರಿಗೆ ಕಂಗನಾ ಈ ನಡೆ ಇಷ್ಟವಾಗಿಲ್ಲ, ವೈಪ್ಲಸ್ ಭದ್ರತೆಯೊಂದಿಗೆ ಶಾಪಿಂಗ್ ಮಾಡುವಂಥದ್ದೇನಿತ್ತು? ಜನರ ತೆರಿಗೆ ಹಣ ಹೀಗೆಲ್ಲಾ ವೇಸ್ಟ್ ಆಗ್ತಿದೆ ಎಂದಿದ್ದಾರೆ.