ಹೊಸದಿಗಂತ ಡಿಜಿಟಲ್ ಡೆಸ್ಕ್:
ಪುಟ್ಟಗೌರಿ ಮದುವೆ, ನಾಗಿಣಿ ಸೀರಿಯಲ್‌ನಿಂದ ಮನೆ ಮಾತಾಗಿರುವ ನಟಿ ನಮ್ರತಾ ಗೌಡ ಸಿಕ್ಕಾಪಟ್ಟೆ ಬೋಲ್ಡ್ ಫೋಟೊಗಳನ್ನು ಅಪ್‌ಲೋಡ್ ಮಾಡಿದ್ದಾರೆ.
ಇದನ್ನು ನೋಡಿ ಜನ ಶಾಕ್ ಆಗಿದ್ದು, ಇದು ನಿಜ್ವಾಗಿಯೂ ನಮ್ರತಾ ಅಥವಾ ಬೇರೆ ಯಾರಾದ್ರೂ ಇದ್ದಾರಾ ಅನ್ನೋ ಅನುಮಾನದಲ್ಲಿದ್ದಾರೆ. ಮಳೆಗಾಲದ ಟ್ರಿಪ್‌ನಲ್ಲಿರೋ ನಮ್ರತಾ ಜಲಪಾತದ ಬಳಿ ಬಿಕಿನಿ ಶೂಟ್ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಫೋಟೊಸ್ ವೈರಲ್ ಆಗಿದೆ.