ಭಾಷೆ ತೊಡಕು ನಿವಾರಣೆಗೆ ‘ಕನ್ನಡ ಕಸ್ತೂರಿ’ ಸಾಫ್ಟ್‌ವೇರ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕನ್ನಡ ಭಾಷೆಗೆ ಭಾಷಾಂತರವನ್ನು ಸುಲಭ ಮಾಡಲು ಸರ್ಕಾರ ಕನ್ನಡ ಕಸ್ತೂರಿ ಎನ್ನುವ ಅನುವಾದ ಸಾಫ್ಟ್ವೇರ್‌ನ್ನು ರಚನೆ ಮಾಡಲಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಈ ಸಾಫ್ಟ್‌ವೇರ್‌ನಿಂದ ಭಾಷೆಯ ಅಡೆತಡೆಗಳನ್ನು ನಿವಾರಿಸಬಹುದು. ಕನ್ನಡಿಗರು ಹಾಗೂ ಕನ್ನಡಿಗರದಲ್ಲವರು ಈ ಸಾಫ್ಟ್‌ವೇರ್‌ನ ಸಹಾಯ ಪಡೆಯಬಹುದಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!