ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾಲ್ವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಸಿದ್ದರಾಮಪ್ಪ, ವರ್ತಿಕಾ ಕಟಿಯಾರ್, ಸಿರಿಗೌರಿ, ಅನೂಪ್ ಶೆಟ್ಟಿ ಸೇರಿದಂತೆ ನಾಲ್ವರು ಐಪಿಎಸ್ ಅಧಿಕಾರಿಗಳನ್ನು ಸರ್ಕಾರ ದಿಢೀರ್ ವರ್ಗಾವಣೆ ಮಾಡಿದೆ.
ವರ್ಗಾವಣೆ ವಿವರ :
ಸಿದ್ದರಾಮಪ್ಪ ಅವರನ್ನು ಬೆಳಗಾವಿ ನಗರ ಪೊಲೀಸ್ ಆಯುಕ್ತರನ್ನಾಗಿ ನೇಮಕ
ವರ್ತಿಕಾ ಕಟಿಯಾರ್- ಎಸ್ ಪಿ ಆಂತರಿಕಾ ಭದ್ರತಾ ವಿಭಾಗ
ಸಿರಿಗೌರಿ – ಡಿಸಿಪಿ – ಆಡಳಿತ ವಿಭಾಗ
ಅನೂಪ್ ಶೆಟ್ಟಿ – ಪೊಲೀಸ್ ವರಿಷ್ಠಾಧಿಕಾರಿ -ಸಿಐಡಿ ಗೆ ವರ್ಗಾವಣೆ ಮಾಡಲಾಗಿದೆ.
ಅನೂಪ್ ಶೆಟ್ಟಿ ಅವರು ಬಿಟ್ ಕಾಯಿನ್ ಹಗರಣ ತನಿಖೆಗೆ ರಚನೆಯಾಗಿರುವ ಎಸ್ಐಟಿ ತಂಡದ ಪ್ರಮುಖ ಅಧಿಕಾರಿಯಾಗಿರುತ್ತಾರೆ.