ಒಂದೇ ದಿನದಲ್ಲಿ 50 ಪ್ರಕರಣಗಳ ತೀರ್ಪು ನೀಡಿದ ಕರ್ನಾಟಕ ಹೈಕೋರ್ಟ್ ಜಡ್ಜ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರೊಬ್ಬರು ಒಂದೇ ದಿನದಲ್ಲಿ 50 ಪ್ರಕರಣಗಳ ತೀರ್ಪನ್ನು ನೀಡಿದ್ದಾರೆ.

ನ್ಯಾ. ಎಂ ನಾಗಪ್ರಸನ್ನ ಅವರು ಒಂದೇ ದಿನದಲ್ಲಿ 50 ಪ್ರಕರಣಗಳ ತೀರ್ಪು ಪ್ರಕಟಿಸಿದ್ದಾರೆ. ಒಂದೇ ದಿನದಲ್ಲಿ ನೀಡಿರುವ ಗರಿಷ್ಠ ಪ್ರಕರಣಗಳ ತೀರ್ಪು ಇದಾಗಿದೆ.

ಈ ಪ್ರಕರಣಗಳಲ್ಲಿ 25 ಧಾರವಾಡ ಪೀಠದ್ದು ಹಾಗೂ 25 ವಿಚಾರಣೆಗೆ ಬಂದಿದ್ದ ಹಾಗೂ ತೀರ್ಪು ಕಾಯ್ದಿರಿಸಿದ್ದ ಪ್ರಕರಣಗಳಿವೆ.

ಬಿಜೆಪಿಯ ಮಾಜಿ ಶಾಸಕ ಕೆ. ಮಾಡಾಳ್ ವಿರೂಪಾಕ್ಷಪ್ಪ, ಜೆಡಿಎಸ್ ಎಂಎಲ್‌ಸಿ ಸೂರಜ್ ರೇವಣ್ಣ ಸಲ್ಲಿಸಿದ್ದ ಅರ್ಜಿಗಳ ತೀರ್ಪು ಸೇರಿ 50 ತೀರ್ಪುಗಳು ಪ್ರಕಟವಾಗಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!