Karnataka Lok Election LIVE: ಬಿಜೆಪಿ ಅಭ್ಯರ್ಥಿ ಡಾ.‌ಸಿ.ಎನ್ ಮಂಜುನಾಥ್ ಗೆ 50 ಸಾವಿರ ಮತಗಳ ಭರ್ಜರಿ ಮುನ್ನಡೆ..!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಜೆಪಿ ಅಭ್ಯರ್ಥಿ ಡಾ.‌ಸಿ.ಎನ್.ಮಂಜುನಾಥ್ 50 ಸಾವಿರ ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. 11,434 ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಇನ್ನು ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಆರಂಭಿಕ ಎಣಿಕೆಯಲ್ಲಿ ಭಾರಿ ಹಿನ್ನಡೆ ಪಡೆದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!