BIG BOSS | ಮೈಕಲ್‌ಗೆ ಮಸಿ ಬಳಿದು, ಮನೆಲಿರೋಕೆ ನೀನು ಲಾಯಕ್ಕಿಲ್ಲ ಎಂದ ಕಾರ್ತಿಕ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಗ್‌ಬಾಸ್ ಮನೆಯಲ್ಲಿ ನಾಮಿನೇಷನ್ ಬಿಸಿ ಜೋರಾಗಿದೆ. ಈ ಬಾರಿ ಸ್ಫರ್ಧಿಗಳು ಒಬ್ಬರಿಗೊಬ್ಬರು ಮಸಿ ಬಳಿಯುವ ಮೂಲಕ ನಾಮಿನೇಟ್ ಮಾಡಬೇಕಿದೆ.

ಕಾರ್ತಿಕ್ ಮೈಕಲ್ ಮುಖಕ್ಕೆ ಮಸಿ ಬಳಿದು, ಈ ಮನೆಯಲ್ಲಿ ಇರೋದಕ್ಕೆ ನೀನು ಲಾಯಕ್ಕಿಲ್ಲ ಎಂದು ಹೇಳಿದ್ದಾರೆ. ಇದಕ್ಕೆ ಕಾರಣ ಕೂಡ ಇದೆ. ಈ ಹಿಂದೆ ಮೈಕಲ್ ಕಾರ್ತಿಕ್‌ನ್ನು ನಾಮಿನೇಟ್ ಮಾಡುವಾಗ ಸಂಗೀತಾ ಜೊತೆ ಫೇಕ್ ಫ್ರೆಂಡ್‌ಶಿಪ್‌ನಲ್ಲಿ ಲಾಕ್ ಆಗಿದ್ದೀಯಾ ಎಂದು ಹೇಳಿದ್ದಾರೆ. ಇದೇ ಕಾರಣಕ್ಕೆ ಕಾರ್ತಿಕ್ ಕೋಪಗೊಂಡು ಮೈಕಲ್ ಮೇಲೆ ಮಸಿ ಸುರಿದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!