ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ ದುರಂತದ ಬಗ್ಗೆ ವಿಚಾರಿಸಿದ್ದಾರೆ.
ತಮಿಳುನಾಡು ಇಬ್ಬರು ಹಿರಿಯ ಐಎಎಸ್ ಅಧಿಕಾರಿಗಳು, ಅಗ್ನಿಶಾಮಕ ಸಿಬ್ಬಂದಿ ಮತ್ತು ಎಸ್ಡಿಆರ್ಎಫ್ ತಂಡವನ್ನು ವೈದ್ಯಕೀಯ ತಂಡದೊಂದಿಗೆ ರಕ್ಷಣೆ ಮತ್ತು ಪರಿಹಾರದಲ್ಲಿ ಸಹಾಯ ಮಾಡಲು ನಿಯೋಜಿಸುವುದಾಗಿ ಸ್ಟಾಲಿನ್ ಘೋಷಿಸಿದರು.
ಅಷ್ಟೇ ಅಲ್ಲದೆ ಸಿಎಂ ಸ್ಟಾಲಿನ್ ಅವರು ಕೇರಳಕ್ಕೆ 5 ಕೋಟಿ ಪರಿಹಾರ ಕೂಡ ಘೋಷಿಸಿದ್ದಾರೆ.