ಸಾಮಾಗ್ರಿಗಳು
ಕಿತ್ತಳೆ
ಪಪಾಯ
ಕಪ್ಪು ದ್ರಾಕ್ಷಿ
ಬಾಳೆಹಣ್ಣು
ಸೇಬು
ಸೀಬೆಹಣ್ಣು
ಅನಾನಸ್
ಸಕ್ಕರೆ
ಮಾಡುವ ವಿಧಾನ
ಮೊದಲು ಎಲ್ಲ ಹಣ್ಣುಗಳ ರಸವನ್ನು ತೆಗೆದುಕೊಳ್ಳಿ
ಒಂದು ಲೀಟರ್ ಹಣ್ಣಿನ ರಸಕ್ಕೆ ಒಂದು ಕೆಜಿ ಸಕ್ಕರೆ ಬಳಸಿ, ಸಕ್ಕರೆ ಬೇಡ ಎಂದಾದರೆ ಬೆಲ್ಲ ಅಥವಾ ಖರ್ಜೂರವನ್ನು ಬಳಕೆ ಮಾಡಬಹುದು ( ಖರ್ಜೂರ ನೀರಲ್ಲಿ ನೆನೆಸಿ ರುಬ್ಬಿ ಮಿಕ್ಸ್ ಮಾಡಿ)
ಇದನ್ನು ನಾನ್ ಸ್ಟಿಕ್ ಪಾತ್ರೆಗೆ ಹಾಕಿ ಕುದಿಸಿ ಜಾಮ್ ಹದಕ್ಕೆ ಬಂದಾಗ ಆಫ್ ಮಾಡಿ ಸ್ಟೋರ್ ಮಾಡಿ