ಸಾಮಾಗ್ರಿಗಳು
ಚೀಸ್
ಮೊಟ್ಟೆ
ಉಪ್ಪು
ಪೆಪ್ಪರ್
ಕೊತ್ತಂಬರಿ ಸೊಪ್ಪು
ಮಾಡುವ ವಿಧಾನ
ಮೊದಲು ಮೊಟ್ಟೆ ಉಪ್ಪು ಪೆಪ್ಪರ್ ಹಾಗೂ ಕೊತ್ತಂಬರಿ ಮಿಕ್ಸ್ ಮಾಡಿ ಬೀಟ್ ಮಾಡಿ
ನಂತರ ಕಾದ ಹೆಂಚಿನ ಮೇಲೆ ಮೊಟ್ಟೆ ಹಾಕಿ, ಇದು ಅರ್ಧ ಬೆಂದ ನಂತರ ಮೊಝೊರೆಲ್ಲಾ ಚೀಸ್ ಹಾಕಿ
ನಂತರ ಮೇಲೆ ಮತ್ತೆ ಮೊಟ್ಟೆ ಹಾಕಿ
ಎರಡೂ ಕಡೆ ಚೆನ್ನಾಗಿ ಬೇಯಿಸಿ ಚೀಸ್ ಆಮ್ಲೆಟ್ ಎಂಜಾಯ್ ಮಾಡಿ.