LIFE STYLE | 30 ವರ್ಷ ಆದ್ಮೇಲೆ ನಿಮ್ಮ ಲೈಫ್ ಸ್ಟೈಲ್ ಮೇಲೆ ಇರಲಿ ಗಮನ, ಈ ವಿಷಯಗಳನ್ನ ಮರೀಬೇಡಿ

30 ವರ್ಷದ ನಂತರ ಕೇವಲ ದೇಹದಲ್ಲಿ ಮಾತ್ರ ಬದಲಾವಣೆಯಾಗೋದಿಲ್ಲ ಜೀವನ ಶೈಲಿಯಲ್ಲಿಯೂ ಸಾಕಷ್ಟು ಬದಲಾವಣೆಯಾಗುತ್ತೆ.

30 ವರ್ಷದ ನಂತ್ರ ಚಯಾಪಚಯ ಕ್ರಿಯೆಯಲ್ಲಿ ಬದಲಾವಣೆಯಾಗುತ್ತದೆ. ಮುಖ ಹೊಳಪು ಕಳೆದುಕೊಳ್ಳುತ್ತದೆ. ತೂಕ ಏರಲು ಶುರುವಾಗುತ್ತದೆ. ಸದಾ ಲವಲವಿಕೆಯಿಂದ ಇರಲು ಬಯಸುವವರು ಆರೋಗ್ಯದ ಬಗ್ಗೆ ಹೆಚ್ಚು ಗಮನ ನೀಡಬೇಕು.

ನಿಮ್ಮ ಜೀವನದ ಬಗ್ಗೆ ಹೆಚ್ಚು ಫೋಕಸ್ ಮಾಡಿ. ಕಳೆದು ಹೋದ ಸಮಯ ವಾಪಸ್ ಬರೋದಿಲ್ಲ ಅನ್ನೋ ಮಾತು ನೆನಪಿರಲಿ.

ಅಗತ್ಯವಿರುವಷ್ಟು ಹಣವನ್ನು ಖರ್ಚು ಮಾಡಿ. ಆದ್ರೆ ಉಳಿತಾಯ ಮರೆಯಬೇಡಿ. ಉಳಿತಾಯ ಮಾಡಿದ್ರೆ ಮುಂದಿನ ದಿನಗಳಲ್ಲಿ ಅನುಕೂಲವಾಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!