ಸ್ನಾಯುಗಳನ್ನು ಬಲಗೊಳಿಸಲು ಸೇವಿಸಬೇಕಾದ ಆಹಾರಗಳಿವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬೊಜ್ಜು ಕರಗಿಸುವುದು ಎಷ್ಟು ಕಷ್ಟವೋ ಅದೇ ರೀತಿಯಾಗಿ ಸ್ನಾಯುಗಳನ್ನು ಬಲಗೊಳಿಸುವುದೂ ಅಷ್ಟೇ ಕಷ್ಟವಾದ ಕೆಲಸ. ಇಂದಿನ ದಿನಗಳಲ್ಲಿ ಅನೇಕರ ತೆಳ್ಳಗಾಲು ಕಷ್ಟ ಪಡುತ್ತಾರೆ. ಮತ್ತೆ ಹಲವರು ದಪ್ಪ ಆಗುವುದು ಹೇಗೆ ಮತ್ತು ಸ್ನಾಯುಗಳನ್ನು ಬಲಪಡಿಸುವುದು ಹೇಗೆ ಎಂದು ಚಿಂತಿಸುತ್ತಿರುತ್ತಾರೆ. ಹಾಗಾಗಿ ಯಾವುದೇ ಅಪಾಯಗಳಿಲ್ಲದೆ ದೇಹದ ತೂಕವನ್ನು ಹೆಚ್ಚಿಸಿಕೊಳ್ಳಲು ಯಾವೆಲ್ಲಾ ಆಹಾರ ಸೇವಿಸಬೇಕು ಎಂಬ ಮಾಹಿತಿ ಇಲ್ಲಿದೆ.

* ತೆಳ್ಳಗಿನ ಸ್ನಾಯುಗಳು ಬೆಳವಣಿಗೆ ಹೊಂದಲು ಪ್ರೋಟೀನ್ ಬಹಳ ಮುಖ್ಯ. ಹಾಗಾಗಿ ಪ್ರೋಟೀನ್ ಯುಕ್ತ ಆಹಾರವನ್ನು ಸೇವಿಸಿ. ಅಂದರೆ ಹಾಲು, ಮೊಟ್ಟೆ, ಮೀನುಗಳಂತಹ ಪ್ರೋಟೀನ್ ಭರಿತ ಆಹಾರ ಸೇವಿಸಿ.

* ಪ್ರತಿದಿನ ವ್ಯಾಯಾಮ ಮಾಡಿ. ಇದರಿಂದ ಸ್ನಾಯುಗಳು ಬಲಿಷ್ಠವಾಗುತ್ತವೆ. ತೂಕ ಹೆಚ್ಚಾಗಲು ಸಹಕಾರಿಯಾಗಿದೆ. ಇದರಿಂದ ದೇಹವು ಆಹಾರದಲ್ಲಿನ ಪೋಷಕಾಂಶಗಳನ್ನು ಸರಿಯಾಗಿ ಹೀರಿಕೊಳ್ಳುತ್ತದೆ.

* ಹಾಗೇ ಪ್ರತಿದಿನ 5 ಬಾದಾಮಿಯನ್ನು ನೆನೆಸಿ ತಿನ್ನಿ ಮತ್ತು ಪ್ರತಿದಿನ ರಾತ್ರಿ 2 ಬಾಳೆಹಣ್ಣು ಮತ್ತು ಒಂದು ಗ್ಲಾಸ್ ಹಾಲನ್ನು ತಪ್ಪದೇ ಸೇವಿಸಿ. ಇದು ತೂಕ ಹೆಚ್ಚಿಸಲು ಸಹಕಾರಿಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!