ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭಾ ಚುನಾವಣೆ ದಿನಾಂಕ ಘೋಷಣೆಯಾಗಿರುವ ಬೆನ್ನಿಗೇ ಕೇರಳ ಪೊಲೀಸರು ಫುಲ್ ಅಲರ್ಟ್ ಆಗಿದ್ದು, ಚುನಾವಣಾ ಅಕ್ರಮ ತಡೆಯಲು ಸಾಮಾಜಿಕ ಜಾಲತಾಣಗಳ ಮೇಲೆ ಹದ್ದಿನ ಕಣ್ಣಿರಿಸಿದ್ದಾರೆ.
ರಾಜ್ಯ ಪೊಲೀಸ್ ಮುಖ್ಯಸ್ಥ ಡಾ. ಶೇಖ್ ದರ್ವೇಶ್ ಸಾಹಿಬ್ ಅವರು ಸಾಮಾಜಿಕ ಮಾಧ್ಯಮ ಮೇಲ್ವಿಚಾರಣಾ ತಂಡ ರಚಿಸಿದ್ದು, ರಾಜ್ಯದ ಪ್ರತೀ ಜಿಲ್ಲೆಗಳಲ್ಲಿ ಪೊಲೀಸ್ ತಂಡಗಳನ್ನು ನಿಯೋಜಿಸಲಾಗುತ್ತಿದೆ.
ಯಾವುದೇ ಚುನಾವಣಾ ಅಕ್ರಮಗಳು, ನೀತಿ ಸಂಹಿತೆ ಉಲ್ಲಂಘನೆ ಕಂಡುಬಂದಲ್ಲಿ ಸಾರ್ವಜನಿಕರಿಗೆ ದೂರು ನೀಡಲು ದೂರವಾಣಿ ಸಂಖ್ಯೆಗಳನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ.
ಸೈಬರ್ ಹೆಡ್‍ಕ್ವಾರ್ಟರ್ಸ್ 9497942700
ತಿರುವನಂತಪುರಂ ನಗರ 9497942701
ತಿರುವನಂತಪುರಂ ಗ್ರಾಮಾಂತರ 9497942715
ಕೊಲ್ಲಂ ನಗರ 9497942702
ಕೊಲ್ಲಂ ಗ್ರಾಮಾಂತರ 9497942716
ಪತ್ತನಂತಿಟ್ಟ, ಆಲಪ್ಪುಳ 49749497497
ಕೋಟ್ಟಯಂ 949794 2705
ಇಡುಕ್ಕಿ 9497942706
ಎರ್ನಾಕುಳಂ ನಗರ 9497942707
ಎರ್ನಾಕುಳಂ ಗ್ರಾಮಾಂತರ 9497942717
ತ್ರಿಶೂರ್ ನಗರ 9497942708
ತ್ರಿಶೂರ್ ಗ್ರಾಮಾಂತರ 9497942718
ಪಾಲಕ್ಕಾಡ್ 9497942709
ಮಲಪ್ಪುರಂ 9497942710
ಕೋಝಿಕ್ಕೋಡ್ ನಗರ 9497942711
ಕೋಝಿಕ್ಕೋಡ್ ಗ್ರಾಮಾಂತರ 9497942719
ವಯನಾಡ್ 9497942712
ಕಣ್ಣೂರು ನಗರ 9497942713
ಕಣ್ಣೂರು ಗ್ರಾಮಾಂತರ, ಕಾಸರಗೋಡು 797942713
ತಿರುವನಂತಪುರಂ ರೇಂಜ್ 9497 942721
ಎರ್ನಾಕುಳಂ ರೇಂಜ್ 9497942722
ತ್ರಿಶೂರ್ ರೇಂಜ್ 9497942723
ಕಣ್ಣೂರು ರೇಂಜ್ 9497942724 ಸಾರ್ವಜನಿಕರು ನೇರವಾಗಿ ದೂರು ನೀಡಬಹುದಾಗಿದೆ.
ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ಪೋಸ್ಟ್‌ಗಳನ್ನು ಹರಿಬಿಟ್ಟರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೋಲೀಸರು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ.