ಲೋಕಸಭಾ ಚುನಾವಣೆ 2024: ಬೆಳಗ್ಗೆ 9 ಗಂಟೆಯವರೆಗೆ 10.57% ಮತದಾನ ದಾಖಲು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಲೋಕಸಭಾ ಚುನಾವಣೆ 2024, ಮೂರನೇ ಹಂತದ ಮತದಾನ ಬೆಳಗ್ಗೆ 9 ಗಂಟೆಯವರೆಗೆ 10.57% ಮತದಾನ ದಾಖಲು.

ಅಸ್ಸಾಂ 10.12%, ಬಿಹಾರ 10.03% , ಛತ್ತೀಸ್‌ಗಢ 13.24,ಉದ್ರಾ ಹಾಗೂ ಹವೇಲಿ ಮತ್ತು ದಮನ್ & ದಿಯು 10.13%, ಗೋವಾ 12.35%, ಗುಜರಾತ್ 9.87%, ಕರ್ನಾಟಕ 9.45%, ಮಧ್ಯಪ್ರದೇಶ 14.22%, ಮಹಾರಾಷ್ಟ್ರ 14.22% ಮತದಾನ ದಾಖಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!