ಸಾಮಾಗ್ರಿಗಳು
ಬಾಳೆಹಣ್ಣು
ಚಾಕೋಲೆಟ್
ಪೀನಟ್ ಬಟರ್
ಡ್ರೈ ಫ್ರೂಟ್ಸ್
ಮಾಡುವ ವಿಧಾನ
ಮೊದಲು ಬಾಳೆಹಣ್ಣನ್ನು ರೌಂಡ್ ಕಟ್ ಮಾಡಿ
ನಂತರ ಅದನ್ನು ಚಾಕೋಲೆಟ್‌ನಲ್ಲಿ ಅದ್ದಿ, ನಂತರ ಮೇಲೆ ಪೀನಟ್ ಬಟರ್ ಹಾಕಿ
ಡ್ರೈ ಫ್ರೂಟ್ಸ್ ಮೆತ್ತಿಸಿ
ನಂತರ ಫ್ರಿಡ್ಜ್‌ನಲ್ಲಿಟ್ಟು ತಿನ್ನಿ
ಸಾಮಾಗ್ರಿಗಳು
ಬಾಳೆಹಣ್ಣು
ಚಾಕೋಲೆಟ್
ಪೀನಟ್ ಬಟರ್
ಡ್ರೈ ಫ್ರೂಟ್ಸ್
ಮಾಡುವ ವಿಧಾನ
ಮೊದಲು ಬಾಳೆಹಣ್ಣನ್ನು ರೌಂಡ್ ಕಟ್ ಮಾಡಿ
ನಂತರ ಅದನ್ನು ಚಾಕೋಲೆಟ್‌ನಲ್ಲಿ ಅದ್ದಿ, ನಂತರ ಮೇಲೆ ಪೀನಟ್ ಬಟರ್ ಹಾಕಿ
ಡ್ರೈ ಫ್ರೂಟ್ಸ್ ಮೆತ್ತಿಸಿ
ನಂತರ ಫ್ರಿಡ್ಜ್‌ನಲ್ಲಿಟ್ಟು ತಿನ್ನಿ
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ