ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಕಡ್ಲೆಬೇಳೆ ಉದ್ದಿನಬೇಳೆ, ಎಳ್ಳು, ಒಣಮೆಣಸು ಹಾಕಿ ಬಾಡಿಸಿ
ನಂತರ ಇದಕ್ಕೆ ಹಿಂಗ್, ಕರಿಬೇವು, ಹಾಗೂ ಹುಣಸೆಹುಳಿ ಹಾಕಿ ಮಿಕ್ಸ್ ಮಾಡಿ
ಇದನ್ನು ತಣ್ಣಗಾದ ನಂತರ ರುಬ್ಬಿ ಇಡಿ
ನಂತರ ರೈಸ್‌ಗೆ ಈ ಮಿಶ್ರಣ ಹಾಕಿ ಮಿಕ್ಸ್ ಮಾಡಿ
ನಂತರ ಇನ್ನೊಂದು ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಕಡ್ಲೆಬೇಳೆ, ಉದ್ದಿನಬೇಳೆ, ಹಸಿಮೆಣಸು, ಶೇಂಗಾ ಹಾಗೂ ಈರುಳ್ಳಿ ಹಾಕಿ ಬಾಡಿಸಿ
ಬೆಂದ ನಂತರ ಕರಿಬೇವು ರೈಸ್ ಇದಕ್ಕೆ ಹಾಕಿ ಮಿಕ್ಸ್ ಮಾಡಿದ್ರೆ ಕರ್ರಿ ರೈಸ್ ರೆಡಿ