ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರದೇಶದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದು, ಸಚಿವ ಅಶ್ವಿನಿ ವೈಷ್ಣವ್ ಬಿಜೆಪಿ ಗೆಲ್ಲೋದು ಗ್ಯಾರೆಂಟಿ ಎಂದು ಹೇಳಿದ್ದಾರೆ.
ಬಿಜೆಪಿಗೆ ದೊಡ್ಡ ಗೆಲುವು ಸಿಗೋದ್ರಲ್ಲಿ ಯಾವ ಅನುಮಾನವೂ ಇಲ್ಲ. ನಮಗೆ ನಮ್ಮ ಜನರ ಮೇಲೆ ವಿಶ್ವಾಸವಿದೆ. ಮೋದಿ ಜೀ ಮನಸ್ಸಿನಲ್ಲಿ ಮಧ್ಯಪ್ರದೇಶ ಇದೆ, ಮಧ್ಯಪ್ರದೇಶದ ಮನಸ್ಸಿನಲ್ಲಿ ಮೋದಿಜೀ ಇದ್ದಾರೆ ಎಂದು ಹೇಳಿದ್ದಾರೆ.
#WATCH | Madhya Pradesh: Union Minister and BJP leader Ashwini Vaishnaw says, “BJP has got a big victory and we were confident about it…Modi ji MP ke mann mein hain aur Modi ji ke mann mein MP hai…” pic.twitter.com/uR44egMD7V
— ANI (@ANI) December 3, 2023