ಸಾಮಾಗ್ರಿಗಳು
ರವೆ
ಜೋಳದ ಹಿಟ್ಟು
ತುಪ್ಪ
ನೀರು
ಮಾಡುವ ವಿಧಾನ
ಮೊದಲು ಬಾಣಲೆಗೆ ಒಂದು ಲೋಟ ನೀರು ಹಾಕಿ
ಅದಕ್ಕೆ ಎರಡು ಸ್ಪೂನ್ ರವೆ ಹಾಕಿ ಬಿಸಿಯಾಗಲು ಬಿಡಿ
ಬಿಸಿಯಾದ ನಂತರ ಅರ್ಧ ಲೋಟ ಹಿಟ್ಟು ಹಾಕಿ ಹತ್ತು ನಿಮಿಷ ಸಣ್ಣ ಉರಿಯಲ್ಲಿ ಬೇಯಲು ಬಿಡಿ
ನಂತರ ಅದನ್ನು ನೀಟಾಗಿ ಮಿಕ್ಸ್ ಮಾಡಿದ್ರೆ ಮುದ್ದೆ ರೆಡಿ