ಹೇಗೆ ಮಾಡೋದು?
ಮೊದಲು ಪ್ಯಾನ್ಗೆ ಎಣ್ಣೆ ಹಾಕಿ ಟೊಮ್ಯಾಟೊ, ಮಾವಿನಕಾಯಿ, ಹಸಿಮೆಣಸು ಹಾಗೂ ಬೆಳ್ಳುಳ್ಳಿ ಹಾಕಿ ಸುಡಿ
ಇದು ಮೆತ್ತಗಾದ ನಂತರ ಸಿಪ್ಪೆ ತೆಗೆಯಿರಿ
ನಂತರ ಮಿಕ್ಸಿಗೆ ಈ ಪದಾರ್ಥಗಳನ್ನು ಹಾಕಿ, ಉಪ್ಪು, ಬೆಲ್ಲ ಹಾಕಿ
ಜೊತೆಗೆ ತುರಿದ ಕಾಯಿ ಹಾಕಿ ರುಬ್ಬಿದ್ರೆ ಚಟ್ನಿ ರೆಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ