March 18, 2026
Wednesday, March 18, 2026
spot_img

FESTIVE SPECIAL | ಈ ರೆಸಿಪಿ ನೋಟ್‌ ಮಾಡ್ಕೊಳಿ, ನಾಳೆ ಪಕ್ಕಾ ಬೇಕಾಗತ್ತೆ!

ನಾಳೆ ಯುಗಾದಿ ಸಂಭ್ರಮ. ಈ ದಿನ ಬೇವು ಬೆಲ್ಲದ ಮಿಶ್ರಣ ತಯಾರಿಸಲಾಗುತ್ತದೆ. ಇದಿಲ್ಲದೇ ಹಬ್ಬ ಅಸಾಧ್ಯ. ಬೇವು ಬೆಲ್ಲ ಹೇಗೆ ತಯಾರಿಸೋದು ನೋಡಿ..

ಸಾಮಾಗ್ರಿಗಳು
ಕಡಲೆ
ಬೆಲ್ಲ
ಒಣಕೊಬ್ಬರಿ
ಬೇವಿನ ಹೂವು

ಮಾಡುವ ವಿಧಾನ
ಮೊದಲು ಬೆಲ್ಲ ಹಾಗೂ ಕಡಲೆಯನ್ನು ಮಿಕ್ಸಿ ಮಾಡಿಕೊಂಡು ಪುಡಿಮಾಡಿಕೊಳ್ಳಿ
ನಂತರ ಇದಕ್ಕೆ ತುರಿದ ಕೊಬ್ಬರಿ ಹಾಗೂ ಬೇವಿನ ಎಲೆ, ಹೂವನ್ನು ಮಿಕ್ಸ್‌ ಮಾಡಿದ್ರೆ ಬೇವು ಬೆಲ್ಲ ರೆಡಿ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !