October 1, 2026
Thursday, October 1, 2026
spot_img

ಪಲ್ಯ, ಗ್ರೇವಿ & More 38 | ದೋಸೆ ಚಪಾತಿ ರೊಟ್ಟಿ & ಅನ್ನ ಎಲ್ಲಕ್ಕೂ ಒಂದೇ ಸೊಲ್ಯೂಷನ್‌ ಬದನೆಕಾಯಿ ಎಣ್ಣೆಗಾಯಿ

ಹೇಗೆ ಮಾಡೋದು?

ಮೊದಲು ಮಿಕ್ಸಿಗೆ ಈರುಳ್ಳಿ, ಟೊಮ್ಯಾಟೊ, ಹಸಿಮೆಣಸು, ಕಾಯಿ, ಎಳ್ಳು, ಗಸಗಸೆ, ಚಕ್ಕೆ, ಲವಂಗ, ಶುಂಠಿ, ಬೆಳ್ಳುಳ್ಳಿ
ಕೊತ್ತಂಬರಿ ಸೊಪ್ಪು, ಹುಣಸೆಹಣ್ಣು, ಅರಿಶಿಣ, ಸಾಂಬಾರ್‌ ಪುಡಿ ಹಾಗೂ ಹುರಿದ ಶೇಂಗಾ ಹಾಕಿ ರುಬ್ಬಿಕೊಂಡು ಪೇಸ್ಟ್‌ ಮಾಡಿಕೊಳ್ಳಿ

ನಂತರ ಪ್ಯಾನ್‌ಗೆ ಎಣ್ಣೆ ಹಾಕಿ ಬದನೆಕಾಯನ್ನು ಸ್ವಲ್ಪ ಹುರಿದುಕೊಳ್ಳಿ

ನಂತರ ಉಪ್ಪು ಹಾಗೂ ಅರಿಶಿಣ ಹಾಕಿ ಬಾಡಿಸಿ, ಆಮೇಲೆ ಗ್ರೇವಿ ಹಾಕಿ. ಸಣ್ಣ ಕುದಿ ಬಂದ ನಂತರ ನೀರು ಹಾಕಿ ಮಿಕ್ಸ್‌ ಮಾಡಿ

ಕುದ್ದ ಮೇಲೆ ಕೊತ್ತಂಬರಿ ಸೊಪ್ಪು ಹಾಕಿದ್ರೆ ಗ್ರೇವಿ ರೆಡಿ.

Must Read