ಮೊದಲು ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಕರಿಬೇವು ಹಾಕಿ
ನಂತರ ಅದಕ್ಕೆ ಈರುಳ್ಳಿ ಹಾಗೂ ಹಸಿಮೆಣಸು ಹಾಕಿ ಬಾಡಿಸಿ
ನಂತರ ಕ್ಯಾಪ್ಸಿಕಂ ಹಾಕಿ, ಅರಿಶಿಣ ಉಪ್ಪು ಹಾಕಿ ಟೊಮ್ಯಾಟೊ ಹಾಕಿ
ನಂತರ ಖಾರದಪುಡಿ, ಸಾಂಬಾರ್ ಪುಡಿ ಹಾಗೂ ಗರಂ ಮಸಾಲಾ ಹಾಕಿ
ಆಮೇಲೆ ಪನೀರ್‌ನ್ನು ಕೈಯಲ್ಲಿ ಪುಟ್ಟದಾಗಿ ಪುಡಿಪುಡಿ ಮಾಡಿ ಹಾಕಿದ್ರೆ ಪನೀರ್ ಬುರ್ಜಿ ರೆಡಿ