FOOD |ಮಾವಿನ ಸೀಸನ್‌ ಮುಗಿಯೋದ್ರೊಳಗೆ ಒಮ್ಮೆಯಾದ್ರೂ ಮಾಡಿ ತಿನ್ನಿ ಓವರ್‌ನೈಟ್‌ ಮ್ಯಾಂಗೋ ಓಟ್ಸ್‌

ಹೇಗೆ ಮಾಡೋದು?

ಒಂದು ಬೌಲ್‌ಗೆ ಓಟ್ಸ್‌, ಚಿಯಾ ಸೀಡ್ಸ್‌, ಡ್ರೈ ಫ್ರೂಟ್ಸ್‌, ಬೀಜಗಳು ಹಾಕಿ

ನಂತರ ಅದಕ್ಕೆ ಸ್ಲಿಮ್‌ ಮಿಲ್ಕ್‌ ಹಾಕಿ

ನಂತರ ಬೆಲ್ಲ ಹಾಕಬಹುದು, ಬೆಲ್ಲ ಇಷ್ಟವಾಗದಿದ್ದಲ್ಲಿ ಜೇನುತುಪ್ಪ ಹಾಕಿ

ನಂತರ ಇದನ್ನು ರಾತ್ರಿಯಿಡೀ ಫ್ರಿಡ್ಜ್‌ನಲ್ಲಿ ಇಡಿ

ಆಮೇಲೆ ಬೆಳಗ್ಗೆ ಇದನ್ನು ತೆಗೆದು ಇದಕ್ಕೆ ಫ್ರೆಶ್‌ ಕಟ್‌ ಮ್ಯಾಂಗೋ ಹಾಕಿ. ಇಷ್ಟ ಇದ್ದರೆ ರಾತ್ರಿಯೇ ಹಾಲಿನ ಜೊತೆ ನೆನೆಸಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!