ಸಾಮಾಗ್ರಿಗಳು
ಈರುಳ್ಳಿ
ಬೆಳ್ಳುಳ್ಳಿ
ಬದನೆಕಾಯಿ
ವಾಂಗಿಬಾತ್ ಪುಡಿ
ಹುಣಸೆಹುಳಿ
ಕಡ್ಲೆಬೇಳೆ
ಉದ್ದಿನಬೇಳೆ
ಹಿಂಗ್
ಉಪ್ಪು
ಒಣಮೆಣಸು
ಎಣ್ಣೆ
ಖಾರದಪುಡಿ
ಸಾಸಿವೆ
ಕರಿಬೇವು
ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ, ಸಾಸಿವೆ, ಕಡ್ಲೆಬೇಳೆ, ಉದ್ದಿನಬೇಳೆ ಹಾಕಿ
ನಂತರ ಅದಕ್ಕೆ ಒಣಮೆಣಸು, ಹಿಂಗ್,ಬೆಳ್ಳುಳ್ಳಿ, ಕರಿಬೇವು ಹಾಕಿ
ನಂತರ ಈರುಳ್ಳಿ ಹಾಕಿ ಬಾಡಿಸಿ
ಆಮೇಲೆ ಉಪ್ಪು ಹಾಗೂ ಬದನೆಕಾಯಿ ಹಾಕಿ
ಇದು ಬಾಡಿದ ನಂತರ ಸ್ವಲ್ಪ ಖಾರದಪುಡಿ ಹಾಗೂ ವಾಂಗಿಬಾತ್ ಪುಡಿ ಹಾಕಿ
ನಂತರ ಹುಣಸೆಹುಳಿ ಹಾಕಿ ಎಣ್ಣೆ ಬಿಡುವವರೆಗೂ ಬಾಡಿಸಿದ್ರೆ ಗೊಜ್ಜು ರೆಡಿ