ಸಾಮಾಗ್ರಿಗಳು
ಪಾಸ್ತಾ
ಹೆವಿ ಕ್ರೀಂ
ಹಾಲು
ಚೀಸ್
ಉಪ್ಪು
ಆರಿಗ್ಯಾನೊ
ಚಿಲ್ಲಿ ಫ್ಲೇಕ್ಸ್
ಬ್ರೊಕೊಲಿ
ಕ್ಯಾಪ್ಸಿಕಂ
ಮಾಡುವ ವಿಧಾನ
ಮೊದಲು ಬಾಣಲೆಗೆ ಬೆಣ್ಣೆ ಹಾಕಿ ಕ್ಯಾಪ್ಸಿಕಂ ಹಾಗೂ ಬ್ರೊಕೊಲಿ ಹಾಕಿ
ನಂತರ ನೀರು ಹಾಗೂ ಹಾಲು ಹಾಕಿ ಜೊತೆಗೆ ಪಾಸ್ತಾ ಹಾಕಿ
ನಂತರ ಆರಿಗ್ಯಾನೊ ಚಿಲ್ಲಿಫ್ಲೇಕ್ಸ್ ಹಾಕಿ
ನಂತರ ಉಪ್ಪು ಹಾಗೂ ಚೀಸ್ ಹಾಕಿ ಎರಡು ನಿಮಿಷ ಬಾಡಿಸಿ ಆಫ್ ಮಾಡಿ ಬಿಸಿ ಬಿಸಿ ಪಾಸ್ತಾ ಸವಿಯಬಹುದು