ಸಾಮಾಗ್ರಿಗಳು
ಆಲೂಗಡ್ಡೆ
ಕಾರ್ನ್ ಫ್ಲೋರ್
ಉಪ್ಪು
ಖಾರದಪುಡಿ
ಗರಂ ಮಸಾಲಾ
ಎಣ್ಣೆ
ಮಾಡುವ ವಿಧಾನ
ಮೊದಲು ಆಲೂಗಡ್ಡೆ ಬೇಯಿಸಿ ಸ್ಮಾಶ್ ಮಾಡಿಕೊಳ್ಳಿ
ನಂತರ ಇದಕ್ಕೆ ಉಳಿದ ಎಲ್ಲ ಪದಾರ್ಥ ಹಾಕಿ
ನಂತರ ಉಂಡೆ ಮಾಡಿಕೊಂಡು ಕಾದ ಎಣ್ಣೆಗೆ ಹಾಕಿದ್ರೆ ಕ್ರಿಸ್ಪಿ ಬಾಲ್ಸ್ ರೆಡಿ
ಸಾಮಾಗ್ರಿಗಳು
ಆಲೂಗಡ್ಡೆ
ಕಾರ್ನ್ ಫ್ಲೋರ್
ಉಪ್ಪು
ಖಾರದಪುಡಿ
ಗರಂ ಮಸಾಲಾ
ಎಣ್ಣೆ
ಮಾಡುವ ವಿಧಾನ
ಮೊದಲು ಆಲೂಗಡ್ಡೆ ಬೇಯಿಸಿ ಸ್ಮಾಶ್ ಮಾಡಿಕೊಳ್ಳಿ
ನಂತರ ಇದಕ್ಕೆ ಉಳಿದ ಎಲ್ಲ ಪದಾರ್ಥ ಹಾಕಿ
ನಂತರ ಉಂಡೆ ಮಾಡಿಕೊಂಡು ಕಾದ ಎಣ್ಣೆಗೆ ಹಾಕಿದ್ರೆ ಕ್ರಿಸ್ಪಿ ಬಾಲ್ಸ್ ರೆಡಿ
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ