ಸಾಮಾಗ್ರಿಗಳು
ಶ್ಯಾವಿಗೆ
ಮೊಸರು
ಗೋಡಂಬಿ
ತೆಂಗಿನತುರಿ
ತುಪ್ಪ
ಉಪ್ಪು
ಸಕ್ಕರೆ
ಜೀರಿಗೆ
ಸೋಡಾ
ಮಾಡುವ ವಿಧಾನ
ಶ್ಯಾವಿಗೆಯನ್ನು ತುಪ್ಪದಲ್ಲಿ ಚೆನ್ನಾಗಿ ಹುರಿದು ನಂತರ ನೀರು ಹಾಕಿ ಒಂದೆರಡು ನಿಮಿಷ ಬಿಟ್ಟು ಬಸಿದುಕೊಳ್ಳಿ
ನಂತರ ಇದಕ್ಕೆ ಉಪ್ಪು, ಸಕ್ಕರೆ, ಮೊಸರು ಹಾಕಿ ಮಿಕ್ಸ್ ಮಾಡಿ
ಅರ್ಧ ಗಂಟೆ ನಂತರ ಸೋಡಾ, ಒಗ್ಗರಣೆ ಮಾಡಿ ಮಿಕ್ಸ್ ಮಾಡಿ ಮಾಮೂಲಿ ಇಡ್ಲಿ ರೀತಿ ತಯಾರಿಸಿ