ಸಾಮಾಗ್ರಿಗಳು
ಮಾವಿನಹಣ್ಣು
ಸಪೋಟ
ಹಾಲು
ಐಸ್ ಕ್ಯೂಬ್ಸ್
ಬೆಲ್ಲ
ಮಾಡುವ ವಿಧಾನ
ಹಾಲನ್ನು ಫ್ರಿಡ್ಜ್‌ನಲ್ಲಿ ಇಟ್ಟುಕೊಳ್ಳಿ
ನಂತರ ಮಿಕ್ಸಿಗೆ ಮಾವು, ಸಿಪ್ಪೆ ತೆಗೆದ ಸಪೋಟ ಹಾಕಿ
ನಂತರ ಬೆಲ್ಲ ಹಾಗೂ ತಣ್ಣಗಿನ ಹಾಲು ಒಂದೆರಡು ಐಸ್‌ಕ್ಯೂಬ್ ಹಾಕಿ ಸ್ಮೂತಿ ಮಾಡಿ
ಸಾಮಾಗ್ರಿಗಳು
ಮಾವಿನಹಣ್ಣು
ಸಪೋಟ
ಹಾಲು
ಐಸ್ ಕ್ಯೂಬ್ಸ್
ಬೆಲ್ಲ
ಮಾಡುವ ವಿಧಾನ
ಹಾಲನ್ನು ಫ್ರಿಡ್ಜ್‌ನಲ್ಲಿ ಇಟ್ಟುಕೊಳ್ಳಿ
ನಂತರ ಮಿಕ್ಸಿಗೆ ಮಾವು, ಸಿಪ್ಪೆ ತೆಗೆದ ಸಪೋಟ ಹಾಕಿ
ನಂತರ ಬೆಲ್ಲ ಹಾಗೂ ತಣ್ಣಗಿನ ಹಾಲು ಒಂದೆರಡು ಐಸ್‌ಕ್ಯೂಬ್ ಹಾಕಿ ಸ್ಮೂತಿ ಮಾಡಿ
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ