ಸಾಮಾಗ್ರಿಗಳು
ದೋಸೆ ಹಿಟ್ಟು
ಈರುಳ್ಳಿ
ಹಸಿಮೆಣಸು
ಕೊತ್ತಂಬರಿ
ಪುದೀನ
ಮೆಂತೆಸೊಪ್ಪು
ಸಬಸ್ಸಿಗೆ
ಓಂ ಕಾಳು
ಕಡ್ಲೆಬೇಳೆ
ಉದ್ದಿನಬೇಳೆ
ಕರಿಬೇವು
ತುಪ್ಪ
ಮಾಡುವ ವಿಧಾನ
ಮೊದಲು ಈ ಎಲ್ಲ ಪದಾರ್ಥಗಳನ್ನು ಒಗ್ಗರಣೆ ಮಾಡಿಕೊಳ್ಳಿ
ನಂತರ ದೋಸೆಹಿಟ್ಟಿಗೆ ಹಾಕಿ ಕಲಸಿ
ನಂತರ ತುಪ್ಪ ಹಾಕಿ ಪಡ್ಡು ಮಾಡಿ, ಕೆಂಪಗೆ ಕಂಡ ನಂತರ ಬಿಸಿ ಬಿಸಿ ಸೇವಿಸಿ