ಸಾಮಾಗ್ರಿಗಳು
ನುಗ್ಗೇಕಾಯಿ
ಟೊಮ್ಯಾಟೊ
ಈರುಳ್ಳಿ
ಹಸಿಮೆಣಸು
ಖಾರದಪುಡಿ
ಸಾಂಬಾರ್ ಪುಡಿ
ಕಾಯಿ
ಬೆಳ್ಳುಳ್ಳಿ
ಬೇಳೆ
ಮಾಡುವ ವಿಧಾನ
ಮೊದಲು ಕುಕ್ಕರ್‌ಗೆ ಬೇಳೆ ಹಾಗೂ ನುಗ್ಗೇಕಾಯಿ ಹಾಕಿ
ನಂತರ ಮಿಕ್ಸಿಗೆ ಕಾಯಿ ಕೊತ್ತಂಬರಿ ಬೆಳ್ಳುಳ್ಳಿ ಖಾರದಪುಡಿ ಹಾಗೂ ಸಾಂಬಾರ್ ಪುಡಿ ಹಾಕಿ ರುಬ್ಬಿ
ನಂತರ ಒಗರಣೆಗೆ ಎಣ್ಣೆ ಸಾಸಿವೆ ಹಿಂಗ್ ಕರಿಬೇವು ಹಾಕಿ ಬೇಯಿಸಿದ ನುಗ್ಗೆಕಾಯಿ ಹಾಕಿ
ನಂತರ ಮಿಕ್ಸಿಯ ಮಿಶ್ರಣ ಹಾಕಿ ಕುದಿಸಿದರೆ ಸಾಂಬಾರ್ ರೆಡಿ