ಸಾಮಾಗ್ರಿಗಳು
ಕೊತ್ತಂಬರಿ
ಮೆಂತ್ಯೆ ಸೊಪ್ಪು
ಕ್ಯಾರೆಟ್ ತುರಿ
ಸೌತೆಕಾಯಿ ತುರಿ
ಪನೀರ್ ಪುಡಿ
ಉಪ್ಪು
ಓಂಕಾಳು
ಮಾಡುವ ವಿಧಾನ
ಗೋಧಿಹಿಟ್ಟಿಗೆ ಮೇಲೆ ಹೇಳಿದ ಎಲ್ಲವನ್ನು ಹಾಕಿ ಮಿಕ್ಸ್ ಮಾಡಿ
ಸೌತೆಕಾಯಿ ಇರುವುದರಿಂದ ನೀರಿನ ಅವಶ್ಯಕತೆ ಇಲ್ಲ
ನಂತರ ಇದನ್ನು ಐದು ನಿಮಿಷ ನೆನಯಲು ಬಿಟ್ಟು ಚಪಾತಿ ಲಟ್ಟಿಸಿ ತುಪ್ಪ ಹಾಕಿ ಬೇಯಿಸಿ ತಿನ್ನಿಸಿ