FOOD | ಒನ್ ಪಾಟ್ ದಾಲ್ ಫ್ರೈ ಹೀಗೆ ಮಾಡಿ..

  • ಮೊದಲು ಹೆಸರುಬೇಳೆ ಹಾಗೂ ಬೇಳೆಯನ್ನು ಮಿಕ್ಸ್ ಮಾಡಿ ತೊಳೆದು ನೀರಿನಲ್ಲಿ ನೆನೆಸಿ ಇಡಿ
  • ನಂತರ ಕುಕ್ಕರ್‌ಗೆ ಎಣ್ಣೆ ಸಾಸಿವೆ, ಜೀರಿಗೆ ಕರಿಬೇವು ಹಾಗೂ ಹಿಂಗ್ ಹಾಕಿ
  • ನಂತರ ಹಸಿಮೆಣಸು ಹಾಗೂ ಈರುಳ್ಳಿ ಹಾಕಿ ಬಾಡಿಸಿ
  • ನಂತರ ಟೊಮ್ಯಾಟೊ ಹಾಕಿ ಅರಿಶಿಣ ಹಾಕಿ ಬಾಡಿಸಿ
  • ನಂತರ ಸ್ವಲ್ಪ ಗರಂ ಮಸಾಲಾ, ಉಪ್ಪು, ಸಾಂಬಾರ್ ಪುಡಿ ಹಾಕಿ
  • ನೀರು ಕೊತ್ತಂಬರಿ ಹಾಕಿ ನಾಕು ವಿಶಲ್ ಕೂಗಿಸಿ
  • ನಂತರ ದಾಲ್ ಸ್ಮ್ಯಾಶ್ ಮಾಡಿದ್ರೆ ಸಾಂಬಾರ್ ರೆಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!