ಸಾಮಾಗ್ರಿಗಳು
ಪನೀರ್
ಕಡ್ಲೆಹಿಟ್ಟು
ಅಕ್ಕಿ ಹಿಟ್ಟು
ಉಪ್ಪು
ಖಾರದಪುಡಿ
ಗರಂ ಮಸಾಲಾ
ಮಾಡುವ ವಿಧಾನ
ಮೊದಲು ಪನೀರ್ ಕತ್ತರಿಸಿ ಇಟ್ಟುಕೊಳ್ಳಿ
ಕಡ್ಲೆಹಿಟ್ಟು, ಅಕ್ಕಿಹಿಟ್ಟು, ಸೋಡಾ, ಖಾರದಪುಡಿ ಹಾಕಿ ಮಿಕ್ಸ್ ಮಾಡಿ
ಇದಕ್ಕೆ ಪನೀರ್ ಹಾಕಿ
ಕಾದ ಎಣ್ಣೆಗೆ ಪನೀರ್ ಹಾಕಿ ಕರಿಯಿರಿ
ಇದಕ್ಕೆ ಆರಿಗ್ಯಾನೊ, ಚಿಲ್ಲಿ ಫ್ಲೇಕ್ಸ್ ಹಾಕಿ ಸೇವಿಸಿ