ಸಾಮಾಗ್ರಿಗಳು
ಚಿಕನ್
ಎಣ್ಣೆ
ಬೆಣ್ಣೆ
ಈರುಳ್ಳಿ
ಬೆಳ್ಳುಳ್ಳಿ
ಪಾಸ್ತಾ
ಹಾಲು
ಚೀಸ್
ಉಪ್ಪು
ಕಾಳುಮೆಣಸು ಪುಡಿ
ಮಾಡುವ ವಿಧಾನ
ಮೊದಲು ಪಾಸ್ತಾ ಹಾಲು ಹಾಗೂ ನೀರು ಹಾಕಿ ಬೇಯಿಸಿ
ನಂತರ ಬಾಣಲೆಗೆ ಎಣ್ಣೆ ಹಾಕಿ ಚಿಕ್ಕ ಚಿಕನ್ ಪೀಸ್ ಹಾಕಿ ಫ್ರೈ ಮಾಡಿಕೊಳ್ಳಿ
ನಂತರ ಇದಕ್ಕೆ ಈರುಳ್ಳಿ, ಬೆಳ್ಳುಳ್ಳಿ ಹಾಕಿ
ನಂತರ ಚಿಕನ್ ಹಾಕಿ
ನಂತರ ಉಪ್ಪು, ಮೆಣಸಿನ ಪುಡಿ ಹಾಕಿ
ನಂತರ ಇದಕ್ಕೆ ಪಾಸ್ತಾ, ಹಾಲು ಹಾಕಿ
ನಂತರ ಚೀಸ್ ಹಾಕಿ ಐದು ನಿಮಿಷ ಬೇಯಿಸಿದರೆ ಚಿಕನ್ ಪಾಸ್ತಾ ರೆಡಿ