ಸಾಮಾಗ್ರಿಗಳು
ಈರುಳ್ಳಿ
ಹಸಿಮೆಣಸು
ಮೆಣಸುಕಾಳು ಪುಡಿ
ಉಪ್ಪು
ಎಣ್ಣೆ
ಮೊಟ್ಟೆ
ಮಾಡುವ ವಿಧಾನ
ಮೊದಲು ಮೊಟ್ಟೆಯನ್ನು ಬೇಯಿಸಿ ಇಟ್ಟುಕೊಳ್ಳಿ
ನಂತರ ಬಾಣಲೆಗೆ ಎಣ್ಣೆ ಹಾಗೂ ಹಸಿಮೆಣಸು ಹಾಕಿ
ನಂತರ ಈರುಳ್ಳಿ ಹಾಕಿ
ನಂತರ ಉಪ್ಪು ಹಾಗೂ ಪೆಪ್ಪರ್ ಹಾಕಿ ಬೇಯಿಸಿದ ಮೊಟ್ಟೆ ಹಾಕಿದರೆ ಎಗ್ ಚಿಲ್ಲಿ ರೆಡಿ
ಸಾಮಾಗ್ರಿಗಳು
ಈರುಳ್ಳಿ
ಹಸಿಮೆಣಸು
ಮೆಣಸುಕಾಳು ಪುಡಿ
ಉಪ್ಪು
ಎಣ್ಣೆ
ಮೊಟ್ಟೆ
ಮಾಡುವ ವಿಧಾನ
ಮೊದಲು ಮೊಟ್ಟೆಯನ್ನು ಬೇಯಿಸಿ ಇಟ್ಟುಕೊಳ್ಳಿ
ನಂತರ ಬಾಣಲೆಗೆ ಎಣ್ಣೆ ಹಾಗೂ ಹಸಿಮೆಣಸು ಹಾಕಿ
ನಂತರ ಈರುಳ್ಳಿ ಹಾಕಿ
ನಂತರ ಉಪ್ಪು ಹಾಗೂ ಪೆಪ್ಪರ್ ಹಾಕಿ ಬೇಯಿಸಿದ ಮೊಟ್ಟೆ ಹಾಕಿದರೆ ಎಗ್ ಚಿಲ್ಲಿ ರೆಡಿ
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ