ಸಾಮಾಗ್ರಿಗಳು
ಉಳಿದ ರೈಸ್ ಐಟಮ್
ನೀರು
ಉಪ್ಪು
ಅಕ್ಕಿ ಹಿಟ್ಟು
ಮಾಡುವ ವಿಧಾನ
ಮೊದಲು ರೈಸ್‌ಲ್ಲಿ ಇರುವ ಗಟ್ಟಿ ಪದಾರ್ಥಗಳನ್ನು ತೆಗೆದು ಹಾಕಿ, ನಂತರ ನೀರು ಹಾಕಿ ಬಿಸಿ ಮಾಡಿ
ನಂತರ ಸ್ವಲ್ಪ ಉಪ್ಪು ಹಾಕಿ ಹಿಟ್ಟನ್ನು ಮಿಕ್ಸ್ ಮಾಡಿ
ನಂತರ ಉಂಡೆ ಮಾಡಿ ಲಟ್ಟಿಸಿ ಬೇಯಿಸಿದರೆ ರೊಟ್ಟಿ ರೆಡಿ
- Advertisement -

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ