ಸಾಮಾಗ್ರಿಗಳು
ಮೊಟ್ಟೆ
ಚಪಾತಿ
ಈರುಳ್ಳಿ
ಟೊಮ್ಯಾಟೊ ಸಾಸ್
ಚಿಲ್ಲಿ ಸಾಸ್
ಆರಿಗ್ಯಾನೊ
ಉಪ್ಪು
ಖಾರದಪುಡಿ
ಎಣ್ಣೆ
ಮಾಡುವ ವಿಧಾನ
ಮೊದಲು ಬೌಲ್‌ಗೆ ಮೊಟ್ಟೆ ಉಪ್ಪು ಹಾಗೂ ಖಾರದಪುಡಿ ಹಾಕಿ ಮಿಕ್ಸ್ ಮಾಡಿ
ನಂತರ ಪ್ಯಾನ್‌ಗೆ ಎಣ್ಣೆ ಹಾಕಿ
ಚಪಾತಿ ಎರಡೂ ಕಡೆ ಬೇಯಿಸಿ ನಂತರ ಅದರ ಮೇಲೆ ಮೊಟ್ಟೆ ಒಡೆಯಿರಿ.
ಇದರ ಮೇಲೆ ಚಿಲ್ಲಿ ಸಾಸ್ ಟೊಮ್ಯಾಟೊ ಸಾಸ್ ಹಸಿ ಈರುಳ್ಳಿ ಹಾಕಿ ರೋಲ್ ಮಾಡಿ ಬಿಸಿ ಬಿಸಿ ತಿನ್ನಿ