ಸಾಮಾಗ್ರಿಗಳು
ರಾಗಿಹಿಟ್ಟು
ಕೋಕೋ ಪೌಡರ್
ಬೆಲ್ಲ
ಹಾಲು
ಎಣ್ಣೆ
ಡ್ರೈ ಫ್ರೂಟ್ಸ್
ಬೇಕಿಂಗ್ ಸೋಡಾ
ಮಾಡುವ ವಿಧಾನ
ಮೊದಲು ಬೌಲ್‌ಗೆ ಐದು ಸ್ಪೂನ್ ರಾಗಿಹಿಟ್ಟು, ಎರಡು ಸ್ಪೂನ್ ಬೆಲ್ಲ ಹಾಕಿ
ನಂತರ ಒಂದು ಸ್ಪೂನ್ ಕೋಕೋ ಪೌಡರ್, ಕಾಲು ಚಮಚ ಬೇಕಿಂಗ್ ಸೋಡಾ ಹಾಕಿ
ನಂತರ ಎರಡು ಸ್ಪೂನ್ ಎಣ್ಣೆ ಹಾಗೂ ಕಾಲು ಕಪ್ ಹಾಲನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ
ಇದಕ್ಕೆ ಡ್ರೈ ಫ್ರೂಟ್ಸ್ ಹಾಕಿ
ನಂತರ ಕಪ್‌ಕೇಕ್ ಪೇಪರ್‌ಗೆ ಹಾಕಿ
ಮೇಲೆ ಚಾಕೋ ಚಿಪ್ಸ್ ಹಾಕಿ ಬೇಕ್ ಮಾಡಿದ್ರೆ ಕಪ್ ಕೇಕ್ ರೆಡಿ