ಚಾಕು ಯಾವಾಗಲೂ ಚೂಪಾಗಿರಲು ಹೀಗೆ ಮಾಡಿ..

ಚಾಕು ಆಗಾಗ ಶಾರ್ಪ್ ಮಾಡಿ, ಇದಕ್ಕೆಂದೇ ಮಶೀನ್ ಇದೆ.

ಮಶೀನ್ ಇಲ್ಲದವರು, ಕಲ್ಲಿನಲ್ಲಿಯೂ ಚಾಕು ಶಾರ್ಪ್ ಮಾಡಬಹುದು.

ಪಿಂಗಾಣಿ ಲೋಟದ ಹಿಂಬದಿಯಿಂದಲೂ ಚೂಪು ಮಾಡಿಕೊಳ್ಳಬಹುದು.

ಬಳಸಿದ ಮೇಲೆ ಚಾಕು ತೊಳೆದು, ಒರೆಸಿ ನಂತರ ಎತ್ತಿಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!