ಹಲಸಿನ ಕಾಯಿ ತೊಳೆ
ಎಣ್ಣೆ
ಉಪ್ಪು
ಅರಿಶಿಣ
ಖಾರದಪುಡಿ
ಮಾಡುವ ವಿಧಾನ
ಮೊದಲು ಹಲಸಿನ ತೊಳೆಗಳನ್ನು ಪುಟ್ಟದಾಗಿ ಕತ್ತರಿಸಿ ಇಟ್ಟುಕೊಳ್ಳಿ
ಇದನ್ನು ಅರಿಶಿಣ ಹಾಗೂ ಉಪ್ಪು ಹಾಕಿ ನೆನೆಸಿ
ನಂತರ ಕಾದ ಎಣ್ಣೆಗೆ ಹಾಕಿ ಕರಿಯಿರಿ
ನಂತರ ಅದಕ್ಕೆ ಸ್ವಲ್ಪ ಉಪ್ಪು ಹಾಗೂ ಖಾರದಪುಡಿ ಹಾಕಿದ್ರೆ ಕರುಂ ಕರುಂ ಚಿಪ್ಸ್ ರೆಡಿ