ಸಾಮಾಗ್ರಿಗಳು
ಪಾಲಕ್
ಪನೀರ್
ಈರುಳ್ಳಿ
ಹಸಿಮೆಣಸು
ಶುಂಠಿ
ಬೆಳ್ಳುಳ್ಳಿ
ಟೊಮ್ಯಾಟೊ
ಜೀರಿಗೆ
ಪಲಾವ್ ಎಲೆ
ಚಕ್ಕೆ
ಲವಂಗ
ಉಪ್ಪು
ಖಾರದಪುಡಿ
ಸಾಂಬಾರ್ ಪುಡಿ
ಗರಂ ಮಸಾಲಾ
ಹೆವಿ ಕ್ರೀಂ
ಅರಿಶಿಣ
ಹಸಿಮೆಣಸು
ಮಾಡುವ ವಿಧಾನ
ಮೊದಲು ಹಸಿಮೆಣಸು+ಶುಂಠಿ+ಬೆಳ್ಳುಳ್ಳಿ ಹಾಕಿ ರುಬ್ಬಿಕೊಳ್ಳಿ
ನಂತರ ಟೊಮ್ಯಾಟೊ ರುಬ್ಬಿಕೊಳ್ಳಿ
ನಂತರ ಪಾಲಕ್ ನೀರಿನಲ್ಲಿ ಐದು ನಿಮಿಷ ಬಿಸಿ ಮಾಡಿ ತಣ್ಣೀರಿಗೆ ಹಾಕಿ ಅದನ್ನು ರುಬ್ಬಿ ಇಡಿ
ನಂತರ ಒಗ್ಗರಣೆಗೆ ಎಣ್ಣೆ, ಬೆಣ್ಣೆ,ಸಾಸಿವೆ, ಜೀರಿಗೆ ಹಾಕಿ
ನಂತರ ಪಲಾವ್ ಎಲೆ, ಲವಂಗ, ಚಕ್ಕೆ ಹಾಕಿ
ನಂತರ ಶುಂಠಿ+ಬೆಳ್ಳುಳ್ಳಿ+ಹಸಿಮೆಣಸು ಪೇಸ್ಟ್ ಹಾಕಿ
ನಂತರ ಈರುಳ್ಳಿ ಹಾಕಿ ಬಾಡಿಸಿ
ನಂತರ ಟೊಮ್ಯಾಟೊ ಪ್ಯೂರಿ ಹಾಕಿ
ನಂತರ ಇದಕ್ಕೆ ಖಾರದಪುಡಿ, ಸಾಂಬಾರ್ ಪುಡಿ, ಗರಂ ಮಸಾಲಾ ಹಾಕಿ
ನಂತರ ಇದಕ್ಕೆ ಪಾಲಕ್ ಹಾಕಿ
ನಂತರ ಪನೀರ್ ಹಾಕಿ
ನಂತರ ಉಪ್ಪು, ಫ್ರೆಶ್ ಕ್ರೀಂ ಹಾಕಿ