ಸಾಮಾಗ್ರಿಗಳು
ರಾಗಿಹಿಟ್ಟು
ಬೆಲ್ಲ
ತುಪ್ಪ
ಡ್ರೈ ಫ್ರೂಟ್ಸ್
ಮಾಡುವ ವಿಧಾನ
ಮೊದಲು ಡ್ರೈ ಫ್ರೂಟ್ಸ್ ಪುಡಿ ಮಾಡಿಕೊಳ್ಳಿ
ನಂತರ ರಾಗಿ ಹಿಟ್ಟು ಹುರಿದುಕೊಳ್ಳಿ
ಇದಕ್ಕೆ ಬೆಲ್ಲದ ಪುಡಿ ಹಾಕಿ, ನೀರಿನಲ್ಲಿ ಕೈ ಅದ್ದಿ ಉಂಡೆ ಮಾಡಿಕೊಳ್ಳಿ
ಡ್ರೈ ಫ್ರೂಟ್ಸ್ ಮೇಲೆ ಹಾಕಿದ್ರೆ ಲಡ್ಡು ರೆಡಿ
ಸಾಮಾಗ್ರಿಗಳು
ರಾಗಿಹಿಟ್ಟು
ಬೆಲ್ಲ
ತುಪ್ಪ
ಡ್ರೈ ಫ್ರೂಟ್ಸ್
ಮಾಡುವ ವಿಧಾನ
ಮೊದಲು ಡ್ರೈ ಫ್ರೂಟ್ಸ್ ಪುಡಿ ಮಾಡಿಕೊಳ್ಳಿ
ನಂತರ ರಾಗಿ ಹಿಟ್ಟು ಹುರಿದುಕೊಳ್ಳಿ
ಇದಕ್ಕೆ ಬೆಲ್ಲದ ಪುಡಿ ಹಾಕಿ, ನೀರಿನಲ್ಲಿ ಕೈ ಅದ್ದಿ ಉಂಡೆ ಮಾಡಿಕೊಳ್ಳಿ
ಡ್ರೈ ಫ್ರೂಟ್ಸ್ ಮೇಲೆ ಹಾಕಿದ್ರೆ ಲಡ್ಡು ರೆಡಿ
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ