FOOD | ಪೂರಿಗೆ ಬೆಸ್ಟ್ ಕಾಂಬಿನೇಷನ್ ಆಲೂ ಮಟರ್ ಗ್ರೇವಿ ಹೀಗೆ ಮಾಡಿ..

ಸಾಮಾಗ್ರಿಗಳು
ಆಲೂಗಡ್ಡೆ
ಬಟಾಣಿ
ಈರುಳ್ಳಿ
ಟೊಮ್ಯಾಟೊ
ಮಿಕ್ಸಿಗೆ
ಮೊಸರು, ಹಸಿಮೆಣಸು, ಶುಂಠಿ, ಬೆಳ್ಳುಳ್ಳಿ
ಎಣ್ಣೆ
ಸಾಸಿವೆ
ಜೀರಿಗೆ
ಗರಂ ಮಸಾಲಾ
ಖಾರದಪುಡಿ
ಸಾಂಬಾರ್ ಪುಡಿ

ಮಾಡುವ ವಿಧಾನ
ಮೊದಲು ಮಿಕ್ಸಿ ಮಾಡಿಕೊಳ್ಳಿ
ನಂತರ ಕುಕ್ಕರ್‌ಗೆ ಎಣ್ಣೆ ಸಾಸಿವೆ ಜೀರಿಗೆ ಹಾಕಿ
ನಂತರ ಈರುಳ್ಳಿ ಟೊಮ್ಯಾಟೊ ಹಾಕಿ
ನಂತರ ಆಲೂಗಡ್ಡೆ ಹಾಗೂ ಬಟಾಣಿ ಹಾಕಿ ಬಾಡಿಸಿ
ಇದಕ್ಕೆ ಮಿಕ್ಸಿ ಮಿಶ್ರಣ, ಖಾರದಪುಡಿ, ಸಾಂಬಾರ್ ಪುಡಿ, ಗರಂ ಮಸಾಲಾ ಹಾಗೂ ಉಪ್ಪು ಹಾಕಿ
ನಂತರ ನೀರು ಹಾಕಿ ಮೂವರು ವಿಶಲ್ ಕೂಗಿಸಿದ್ರೆ ಆಲೂ ಮಟರ್ ರೆಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!