ಸಾಮಾಗ್ರಿಗಳು
ಬ್ರೆಡ್
ಹಾಲು
ಮೇಪಲ್ ಸಿರಪ್/ಜೋನಿಬೆಲ್ಲ/ಹನಿ/ಚಾಕೋಸ್ಪ್ರೆಡ್/ನಟೇಲಾ
ಬೆಣ್ಣೆ
ಮಾಡುವ ವಿಧಾನ
ಮೊದಲು ಪ್ಯಾನ್ಗೆ ಬೆಣ್ಣೆ ಹಾಕಿ ಬ್ರೆಡ್ ಪೀಸ್ ಹಾಕಿ
ಸೈಡಿನಿಂದ ಹಾಲು ಹಾಕಿ
ಎರಡೂ ಕಡೆ ರೋಸ್ಟ್ ಮಾಡಿ
ಬ್ರೆಡ್ನ್ನು ಹಾಲು ಸಂಪೂರ್ಣವಾಗಿ ಹೀರಿಕೊಂಡ ನಂತರ ಆಫ್ ಮಾಡಿ ನಿಮ್ಮಿಷ್ಟದ ಸ್ವೀಟ್ ಆಪ್ಷನ್ ಹಾಕಿ
ನಂತರ ಫ್ರೂಟ್ಸ್ ಹಾಕಿ ತಿಂದರೆ ಟೋಸ್ಟ್ ರೆಡಿ