ಸಾಮಾಗ್ರಿಗಳು
ಸ್ಟ್ರಾಬೆರಿ
ಹಾಲು
ಖರ್ಜೂರ
ನೀರು
ಮಾಡುವ ವಿಧಾನ
ಮೊದಲು ಖರ್ಜೂರ ನೀರಿನಲ್ಲಿ ನೆನೆಸಿಡಿ
ನಂತರ ಮಿಕ್ಸಿ ಮಾಡಿ, ಇದಕ್ಕೆ ಸ್ಟ್ರಾಬೆರಿ ಹಾಕಿ
ನಂತರ ಹಾಲು ಹಾಗೂ ನೀರು ಹಾಕಿ
ಸಿಹಿ ಸಾಲದಿದ್ದರೆ ಸ್ವಲ್ಪ ಜೇನುತುಪ್ಪ ಬಳಸಿದರೆ ಮಿಲ್ಕ್‌ಶೇಖ್ ರೆಡಿ
ಸಾಮಾಗ್ರಿಗಳು
ಸ್ಟ್ರಾಬೆರಿ
ಹಾಲು
ಖರ್ಜೂರ
ನೀರು
ಮಾಡುವ ವಿಧಾನ
ಮೊದಲು ಖರ್ಜೂರ ನೀರಿನಲ್ಲಿ ನೆನೆಸಿಡಿ
ನಂತರ ಮಿಕ್ಸಿ ಮಾಡಿ, ಇದಕ್ಕೆ ಸ್ಟ್ರಾಬೆರಿ ಹಾಕಿ
ನಂತರ ಹಾಲು ಹಾಗೂ ನೀರು ಹಾಕಿ
ಸಿಹಿ ಸಾಲದಿದ್ದರೆ ಸ್ವಲ್ಪ ಜೇನುತುಪ್ಪ ಬಳಸಿದರೆ ಮಿಲ್ಕ್‌ಶೇಖ್ ರೆಡಿ
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ