ಸಾಮಾಗ್ರಿಗಳು
ಗೋಧಿಹಿಟ್ಟು
ಉಪ್ಪು
ಓಂ ಕಾಳು
ಮಾಡುವ ವಿಧಾನ
ಗೋಧಿಹಿಟ್ಟಿಗೆ ನೀರು ಹಾಗು ಉಪ್ಪು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ
ನಂತರ ಅದನ್ನು ಕೈಯಲ್ಲಿ ಇಟ್ಟುಕೊಂಡು ಬಟ್ಟಲು ಆಕಾರ ಮಾಡಿ
ನಂತರ ಇಡ್ಲಿ ಬೇಯಿಸುವ ರೀತಿ ಪಾತ್ರೆಯಲ್ಲಿ ಬೇಯಿಸಿ ಬಿಸಿಬಿಸಿ ತುಪ್ಪ ಹಾಗೂ ಚಟ್ನಿಪುಡಿ ಜೊತೆ ತಿನ್ನಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ