ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟಿ ಮಲೈಕಾ ಅರೋರಾ, ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ನಿನ್ನೆಯಷ್ಟೇ ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದಾರೆ.
ಮಾಜಿ ಪತಿ ಜೊತೆ ಈಗಲೂ ಕಾಂಟಾಕ್ಟ್‌ನಲ್ಲಿಯೇ ಇರುವ ಮಲೈಕಾ ಮದುವೆಗೆ ಮಾತ್ರ ಹಾಜರಾಗಿಲ್ಲ. ಈ ಬಗ್ಗೆ ಪ್ರಶ್ನೆಗಳು ಎದ್ದಿದ್ದವು. ಮಲೈಕಾ ಎಲ್ಲಿ ಎನ್ನುವ ಪ್ರಶ್ನೆಗಳು ಬರುತ್ತಿದ್ದಂತೆಯೇ ಮಲೈಕಾ ಸಾಮಾಜಿಕ ಜಾಲತಾಣದಲ್ಲಿ ಫೋಟೊ ಒಂದನ್ನು ಪೋಸ್ಟ್ ಮಾಡಿದ್ದಾರೆ.
ಅದು ಕೇಕ್ ಫೋಟೊ, ಮಲೈಕಾ ಕೇಕ್ ಕಳಿಸಿ ಮಾಜಿ ಪತಿಗೆ ಒಳ್ಳೆಯದಲಾಗಲಿ ಎಂದು ಹೇಳಿದ್ದಾರೆ.