ಸಾಮಾಗ್ರಿಗಳು
ಮಾವಿನ ಹಣ್ಣು
ಗೋಡಂಬಿ
ಏಲಕ್ಕಿ ಪುಡಿ
ತುಪ್ಪ
ಸಕ್ಕರೆ
ಮಾಡುವ ವಿಧಾನ
ಮೊದಲು ಗೋಡಂಬಿ ಹಾಗೂ ಸಕ್ಕರೆ ಪುಡಿ ಮಾಡಿಕೊಳ್ಳಿ
ನಂತರ ಮ್ಯಾಂಗೋ ಪ್ಯೂರಿ ಮಾಡಿಕೊಳ್ಳಿ
ಬಾಣಲೆಗೆ ತುಪ್ಪ ಹಾಕಿ ಮ್ಯಾಂಗೋ ಪ್ಯೂರಿ ಹಾಕಿ
ಇದಕ್ಕೆ ಗೋಡಂಬಿ ಪುಡಿ, ಏಲಕ್ಕಿ ಪುಡಿ ಹಾಕಿ ಬಾಡಿಸಿ
ನಂತರ ತುಪ್ಪ ಹಾಕಿ ಬಾಡಿಸಿ ತಣ್ಣಗಾಗಲು ಬಿಡಿ
ನಂತರ ಕತ್ತರಿಸಿ ಸ್ವಲ್ಪ ಸಮಯದ ನಂತರ ತಿಂದರೆ ಬರ್ಫಿ ರೆಡಿ