ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಣಿಪುರದಲ್ಲಿ ಕೇವಲ ನಾಲ್ಕು ವರ್ಷಗಳಲ್ಲಿ ಬರೋಬ್ಬರಿ 52,000 ಎಕರೆ ಅರಣ್ಯ ನಷ್ಟವಾಗಿದೆ.
2021 ಮತ್ತು 2025ರ ನಡುವಿನ ಅವಧಿಯಲ್ಲಿ ಮಣಿಪುರದಲ್ಲಿ ಅರಣ್ಯ ನಷ್ಟವಾಗಿದೆ ಎಂದು ಅಧ್ಯಯನವೊಂದರಲ್ಲಿ ಮಾಹಿತಿ ಸಿಕ್ಕಿದೆ.
ಹೈ ರೆಸೊಲ್ಯೂಷನ್ ಉಪಗ್ರಹ ದತ್ತಾಂಶ ಮತ್ತು ಸುಧಾರಿತ ಜಿಯೋಸ್ಪೇಷಿಯಲ್ ಬುದ್ಧಿಮತ್ತೆಯನ್ನು ಬಳಸಿ ಅಧ್ಯಯನ ಮಾಡಲಾಗಿದೆ.
ನಾಲ್ಕು ವರ್ಷಗಳಲ್ಲಿ ಅಂದಾಜು 21,000 ಹೆಕ್ಟೇರ್ ಅರಣ್ಯ ನಾಶವಾಗಿದೆ. ಕೆಲವು ಭಾಗಗಳಲ್ಲಿ ಮಾತ್ರ ಸಸ್ಯ ಸಂಕುಲ ಮತ್ತೆ ತಲೆಎತ್ತಿದೆ.
pass land protection bill. fix permanently quota for forests agri grass lands etc. so that india will for next 1000 years to have 39% land forests 37%agri remaining development
ಮನುಕುಲ ಸರ್ವ ನಾಶ ಆಗ್ಬೇಕು ಆದಷ್ಟು ಬೇಗ ದೇವ್ರೆ
ಮತ್ತೊಮ್ಮೆ ಕೊರೊನೊ ಅಂತ ಮಹಾ ಮಾರಿ ಕಾಯಿಲೆ ಬರ್ಲಿ